Monday, 25th November 2024

ಮುಂಬೈಗೆ ಮರಳುವ ಸಂಕಟದಲ್ಲಿ ಹಡಗಿನಲ್ಲಿದ್ದ ಪ್ರವಾಸಿಗರು

ಪಣಜಿ: ಹಡಗಿನಲ್ಲಿದ್ದ 2000 ಜನ ಪ್ರವಾಸಿಗರ ಪೈಕಿ 66 ಜನರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಡಗನ್ನು ಪ್ರವಾಸಿಗರ ಸಮೇತವಾಗಿ ಮುಂಬೈಗೆ ವಾಪಸ್ಸು ಕಳುಹಿಸಲಾಗುತ್ತಿದೆ. ಹಡಗಿನಲ್ಲಿದ್ದ ಪ್ರವಾಸಿಗರ ಆರ‍್ಪಿ್ಸಿ‌ಆರ್ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 66 ಜನ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕಾರ್ಡೆಲಿಯಾ ಕ್ರೂಜ್ ಹಡಗಿನಲ್ಲಿದ್ದ ಪ್ರಯಾಣಿಕರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಡಗು ವಾಸ್ಕೊ ಮುರಗಾಂವ ಬಂದರು ಪ್ರವೇಶಿಸಲು […]

ಮುಂದೆ ಓದಿ

ಒಬ್ಬರಿಗೆ ಕೋವಿಡ್ ಪಾಸಿಟಿವ್‌: ನೌಕೆಯಲ್ಲೇ ಉಳಿದ 2,000 ಪ್ರಯಾಣಿಕರು !

ಮುಂಬೈ/ಗೋವಾ: ಮುಂಬೈಯಿಂದ ಗೋವಾಗೆ ತೆರಳಿದ್ದ ಕ್ರೂಸ್‌ಲೈನರ್‌ ನೌಕೆಯೊಂದರಲ್ಲಿದ್ದ ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್‌ ಆದ ಕಾರಣ, ಉಳಿದ 2,000ದಷ್ಟು ಪ್ರಯಾಣಿಕರನ್ನು ಪ್ರಯಾಣಿಕರಿಗೆ ಕೆಳಗಿಳಿಯದಿರಲು ಸೂಚಿಸಲಾಗಿದೆ. ವಿಷಯ ತಿಳಿದ ಕೂಡಲೇ ಹಡಗಿನ...

ಮುಂದೆ ಓದಿ