Saturday, 14th December 2024

ಬಾಂಬ್ ಬೆದರಿಕೆ ಕರೆ: ಇಂಡಿಗೋ ವಿಮಾನ 6E 5314 ತುರ್ತು ಭೂಸ್ಪರ್ಶ

ಮುಂಬೈ: ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನ 6E 5314 ಬಾಂಬ್ ಬೆದರಿಕೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಶನಿವಾರ ಚೆನ್ನೈನಿಂದ ಹೊರಟು ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ 6E 5314 ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ವರದಿಯಾಗಿದೆ. ಬಾಂಬ್ ಬೆದರಿಕೆಯಿಂದಾಗಿ ಇಡೀ ವಿಮಾನ ಪ್ರಸ್ತುತ ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ. ನಿಲ್ದಾಣದ ಅಧಿಕಾರಿಗಳು ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕಾರ್ಯಚರಣೆ ಆರಂಭಿಸಿದ್ದಾರೆ. ಈ ವಿಮಾನದಲ್ಲಿ ಒಟ್ಟು 172 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬಾಂಬ್ ಬೆದರಿಕೆ ಇದೆ […]

ಮುಂದೆ ಓದಿ