Saturday, 23rd November 2024

ಕಸಬ್‌ ನನ್ನು ಜೀವಂತವಾಗಿ ಸೆರೆಹಿಡಿದ ಪೊಲೀಸ್ ಸಿಬ್ಬಂದಿಗೆ ಬಡ್ತಿ

ನವದೆಹಲಿ: ಮುಂಬೈ ಭಯೋತ್ಪಾದನಾ ದಾಳಿ(26/11 )ಯ ಸಂದರ್ಭ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ ನನ್ನು ಜೀವಂತವಾಗಿ ಸೆರೆಹಿಡಿದ ವೀರ ಪೊಲೀಸ್ ಸಿಬ್ಬಂದಿಗೆ 2008 ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಲಾಗಿದೆ. ಮಾರ್ಚ್ 22, 2022 ರ ಸರ್ಕಾರದ ನಿರ್ಣಯದ (ಆದೇಶ) ಪ್ರಕಾರ ಅವರಿಗೆ ‘ಒಂದು ಹಂತದ’ ಬಡ್ತಿ ನೀಡಲು ನಿರ್ಧಾರ ತೆಗೆದುಕೊಳ್ಳ ಲಾಗಿದೆ. ಒಂದು-ಹಂತದ ಬಡ್ತಿ ಎಂದರೆ ಈ ಅಧಿಕಾರಿಗಳು 2008 ರಿಂದ ಪ್ರಾರಂಭವಾಗುವ ಅವಧಿಗೆ ಮುಂದಿನ ಉನ್ನತ ಶ್ರೇಣಿಗಾಗಿ ಬಾಕಿ ಇರುವ ವೇತನಗಳು ಮತ್ತು […]

ಮುಂದೆ ಓದಿ

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ

ಲಾಹೋರ್: ಮುಂಬೈ ದಾಳಿ(26-11)ಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ ಲಾಹೋರ್ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಭಯೋತ್ಪಾದನಾ ಕಾರ್ಯಗಳಿಗೆ ಹಣಕಾಸಿನ ನೆರವು ನೀಡಿದ...

ಮುಂದೆ ಓದಿ

ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಬಂಧನ

ಲಾಹೋರ್‌: ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಾಗೂ ಲಷ್ಕರ್‌ ಎ ತಯ್ಯಬಾ ಸಂಘಟನೆಯ ಕಾರ್ಯಾಚರಣೆಯ ಕಮಾಂಡರ್‌ ಜಾಕೀರ್‌ ರೆಹಮಾನ್‌ ಲಖ್ವಿಯನ್ನು  ಶನಿವಾರ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಧನ ಸಹಾಯ...

ಮುಂದೆ ಓದಿ

ಮುಂಬೈ ದಾಳಿ: ಹುತಾತ್ಮ ಯೋಧರಿಗೆ ಗಣ್ಯರಿಂದ ಗೌರವ ಸಲ್ಲಿಕೆ

ಮುಂಬೈ: ಮುಂಬೈ ದಾಳಿ(12 ವರ್ಷಗಳ ಹಿಂದೆ) ಘಟನೆಯಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಗುರುವಾರ ಗೌರವ ಸಲ್ಲಿಸಲಾಯಿತು. ‘ಯೋಧರ ತ್ಯಾಗ ಇತಿಹಾಸ ಮತ್ತು ಸ್ಮೃತಿಪಟಲದಿಂದ ಮರೆಯಾಗುವುದಿಲ್ಲ....

ಮುಂದೆ ಓದಿ