Saturday, 23rd November 2024

350 ಕೋಟಿ ರೂ.ಗೂ ಮೌಲ್ಯದ 70 ಕೆಜಿ ಹೆರಾಯಿನ್‍ ಜಪ್ತಿ

ಅಹಮದಾಬಾದ್: ಗುಜರಾತ್‍ ರಾಜ್ಯದ ಭಯೋತ್ಪಾದಕ ನಿಗ್ರಹ ದಳ 350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್‍ ನನ್ನು ಜಪ್ತಿ ಮಾಡಿದೆ. ಕುಚ್ ಜಿಲ್ಲೆಯ ಮುಂಡ್ರಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಈ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದು, ಶೋಧ ಕಾರ್ಯ ಮುಂದುವರೆಸಿದೆ. ಬೇರೆ ದೇಶದಿಂದ ಆಗಮಿಸಿದ ಕಂಟೈನರ್‍ನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಎಟಿಎಸ್ ಶೋಧ ಕಾರ್ಯಾ ಚರಣೆ ನಡೆಸಿತ್ತು. ಬಂದರಿನಿಂದ ಹೊರಗಡೆ ನಿಲ್ಲಿಸಲಾಗಿದ್ದ ಕಂಟೈನರ್‍ನಲ್ಲಿ ಸರಕು ಸಾಗಾಣಿಕೆ […]

ಮುಂದೆ ಓದಿ

ದ್ವಾರಕಾ: 300 ಕೋಟಿ ರೂಪಾಯಿ ಮಾದಕ ವಸ್ತುಗಳ ವಶ

ಗಾಂಧಿನಗರ : ದ್ವಾರಕಾ ಜಿಲ್ಲೆಯಲ್ಲಿ 300 ಕೋಟಿ ರೂಪಾಯಿ ಮಾದಕ ವಸ್ತುಗಳನ್ನು ಗುಜರಾತ್ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಛ್‌ನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ...

ಮುಂದೆ ಓದಿ