Mutual Funds: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಯಾವ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲ ಸಾಮಾನ್ಯ. ಏಕೆಂದರೆ ಭಾರತದಲ್ಲಿ 2,500ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಇವೆ. ಈಗ ನಾವು ಈಕ್ವಿಟಿ ಮಿಡ್ ಕ್ಯಾಪ್ ಫಂಡ್‌ಗಳ ಪೈಕಿ ಕಳೆದ ಒಂದು ವರ್ಷದಲ್ಲಿ 58% ತನಕ ರಿಟರ್ನ್ಸ್ ನೀಡಿರುವ ಟಾಪ್ 5 ಫಂಡ್‌ಗಳ ಬಗ್ಗೆ ತಿಳಿಯೋಣ.