Thursday, 19th September 2024

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಪದಚ್ಯುತಿ: ಸ್ಪೀಕರ್‌ ಎಚ್ಚರಿಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿರುವ ಡೊನಾಲ್ಡ್‌ ಟ್ರಂಪ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಅವರನ್ನು ಪದಚ್ಯುತಿ ಮಾಡಲಾಗುವುದು ಎಂದು ಅಮೆರಿಕದ ಸಂಸತ್​​ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಕೆ ನೀಡಿದ್ದಾರೆ. ನವೆಂಬರ್​ 3ರಂದು ನಡೆದ ಚುನಾವಣೆಯಲ್ಲಿ ರಿಪಬ್ಲಿಕ್​ ಪಕ್ಷದ ಜೋ ಬೈಡೆನ್​ ಬಹುಮತದೊಂದಿಗೆ ವಿಜಯ ಸಾಧಿಸಿದ್ದಾರೆ. ಅವರು ಸಂವಿಧಾನದ ಆದೇಶ ದಂತೆ ಜನವರಿ 20 ರಂದು ಅಧಿಕಾರ ಸ್ವೀಕರಿಸಬೇಕಿದೆ. ಆದರೆ ಇನ್ನೂ ಅಧ್ಯಕ್ಷ ಟ್ರಂಪ್​ ಅವರು ರಾಜೀನಾಮೆ ನೀಡಿಲ್ಲ. ಸಂಸತ್​ ಭವನದ ಮೇಲೆ ಟ್ರಂಪ್​ ಅನುಯಾಯಿಗಳು […]

ಮುಂದೆ ಓದಿ