ನವದೆಹಲಿ: 2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದು, ಮುಂಬರುವ ಚುನಾವಣೆಯಲ್ಲಿಯೂ ಇರಲಿದ್ದಾರೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಶುಭಸುದ್ದಿ ಅಲ್ಲವೇ ಅಲ್ಲ ಬಿಡಿ’ ಎಂದು ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ಇದೇ ಸೆ.17 ಬಂದ್ರೆ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ. ಅಂದಮೇಲೆ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗೋದಿಲ್ಲ. ಹಾಗಿದ್ರೆ, ಅವರ ಬದಲಿಗೆ ಅಮಿತ್ ಶಾ ಆಗ್ತಾರೆ ಅನಿಸುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲೇವಡಿ ಮಾಡಿದ್ದರು. ಲೋಕಸಭಾ ಚುನಾವಣೆ ಕುರಿತು ಜನರನ್ನು […]