Thursday, 9th January 2025
aurora viral video

Viral Video: ಬಾಹ್ಯಾಕಾಶದಲ್ಲಿ ಹಸಿರು ಬಣ್ಣದ ಅರೋರಾದ ಬೆಳಕಿನಾಟ! ವಿಸ್ಮಯಕಾರಿ ವಿಡಿಯೊ ವೈರಲ್

Viral Video:
ನಾಸಾದ  ಗಗನಯಾತ್ರಿ ಯೊಬ್ಬರು ನೀವು ಹಿಂದೆಂದೂ ನೋಡಿರದ  ಅರೋರಾದ  ವಿಡಿಯೊ ಹಂಚಿಕೊಂಡಿದ್ದಾರೆ. ತೀವ್ರ  ಹಸಿರು  ಬಣ್ಣದ ಅರೋರಾದ ಅದ್ಭುತ ನೋಟದ ದೃಶ್ಯ  ನೋಡುಗರ ಕಣ್ಮನ ಸೆಳೆಯುತ್ತಿದೆ.ಈ ಸುಂದರವಾದ ಅರೋರಾವನ್ನು  ಗಗನಯಾತ್ರಿಯೊಬ್ಬರು ಹಂಚಿಕೊಂಡಿದ್ದು, ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ  ಬಹಳಷ್ಟು ವೈರಲ್‌ ಆಗಿದೆ.(Viral Video)

ಮುಂದೆ ಓದಿ