Thursday, 19th September 2024

ನೌಶೇರಾ ಸೆಕ್ಟರ್‌ನಲ್ಲಿ ಪ್ರಧಾನಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಣೆ

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಗುರುವಾರ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿರುವ ಸೇನಾ ಯೋಧರನ್ನು ಭೇಟಿಯಾದರು. ನೌಶೇರಾ ಸೇನಾ ಸೆಕ್ಟರ್ ನಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಬ್ಬದ ದಿನವನ್ನು ಕಳೆದರು. ದೀಪಾವಳಿ ಅಂಗವಾಗಿ ಪ್ರಧಾನಿಯವರು ಭೇಟಿ ನೀಡಿರುವ ಫೋಟೊಗಳನ್ನು ಅಧಿಕೃತ ಮೂಲ ಗಳು ನೌಶೇರಾದ ಸೇನಾ ಪೋಸ್ಟ್‌ನಲ್ಲಿ ಹಂಚಿಕೊಂಡಿವೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ರೀರದ ಈ ಗಡಿ ಪ್ರದೇಶದಲ್ಲಿ […]

ಮುಂದೆ ಓದಿ

ಅಪ್ರಚೋದಿತ ಶೆಲ್ ದಾಳಿ: ಪಾಕಿಸ್ತಾನ ಯೋಧರ ಹತ್ಯೆ

ಜಮ್ಮು: ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಪಡೆಯ ಇಬ್ಬರು ಪಾಕಿಸ್ತಾನ ಯೋಧರನ್ನು...

ಮುಂದೆ ಓದಿ