Monday, 6th January 2025

Naveen Dwarakanath

Naveen Dwarakanath: ಹೊಸ ಸಿನಿಮಾ ಕೈಗೆತ್ತಿಕೊಂಡ ‘ಫಾರ್ ರಿಜಿಸ್ಟ್ರೇಷನ್’ ಡೈರೆಕ್ಟರ್‌; ನವೀನ್ ಚಿತ್ರಕ್ಕೆ ಗುರುಗಳೇ‌ ನಿರ್ಮಾಪಕರು

Naveen Dwarakanath: ಈ ವರ್ಷ ತೆರೆಕಂಡ ಸ್ಯಾಂಡಲ್‌ವುಡ್‌ನ ʼಫಾರ್​ ರಿಜಿಸ್ಟ್ರೇಷನ್ʼ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದ ನವೀನ್ ದ್ವಾರಕನಾಥ್ ಇದೀಗ ಎರಡನೇ ಚಿತ್ರ ಕೈಗೆತ್ತಿಕೊಂಡಿದ್ದಾರೆ.

ಮುಂದೆ ಓದಿ