Friday, 22nd November 2024

ಸತ್ಯದ ಅನಾವರಣವಾಗಲಿ

ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರಕಾರವು ‘ಕೇಂದ್ರ ವಿಕೋಪ ಪರಿಹಾರ ನಿಧಿ’ (ಎನ್‌ಡಿಆರ್‌ಎಫ್) ಅಡಿಯಲ್ಲಿ ೩,೪೫೪ ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಜನರು ಒಂದು ಮಟ್ಟಿಗಾದರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಬೆಳವಣಿಗೆಯ ಬೆನ್ನಲ್ಲೇ ಒಂದಷ್ಟು ಗೊಂದಲಗಳೂ ಹೊಮ್ಮಿವೆ. ‘ನಾವು ಕೇಳಿದ್ದು ೧೮ ಸಾವಿರ ಕೋಟಿ ರುಪಾಯಿ, ಆದರೆ ದಕ್ಕಿದ್ದು ೩,೪೫೪ ಕೋಟಿ; ರಾಜ್ಯದಲ್ಲಿ ಭೀಕರ ಬರಗಾಲವಿರುವುದು ಗೊತ್ತಿದ್ದರೂ ಇಷ್ಟು ಕಡಿಮೆ ಮೊತ್ತ ನೀಡಿರುವುದು ಅನ್ಯಾಯ’ ಎಂದು […]

ಮುಂದೆ ಓದಿ

ಮಣ್ಣಿನಲ್ಲಿ ಸೇರಿದ್ದ ಮೃತ ಆಟೋ ಚಾಲಕನ ಶವ

ಮೂರು ದಿನಗಳ ನಂತರ ಮೃತ ದೇಹ ಪತ್ತೆ ಎನ್ಡಿಆರ್ಎಫ್ ಕಾರ‍್ಯ ಶ್ಲಾಘನೀಯ ತುಮಕೂರು: ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಮೂರು ದಿನಗಳ ಸತತ...

ಮುಂದೆ ಓದಿ

NDRF ಟ್ವೀಟರ್‌ ಖಾತೆ ಹ್ಯಾ‌ಕ್‌

ನವದೆಹಲಿ : ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) ಅಧಿಕೃತ ಟ್ವಿಟರ್ ಹ್ಯಾಂಡಲ್ ಶನಿವಾರ ತಡರಾತ್ರಿ ಹ್ಯಾಕಿಂಗ್ ದಾಳಿಗೆ ಬಲಿಯಾಗಿದೆ. ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಹ್ಯಾಂಡಲ್...

ಮುಂದೆ ಓದಿ

ಕುಸಿದ ಹಿಮಪರ್ವತಕ್ಕೆ ಎಂಟು ಮಂದಿ‌ ಬಲಿ: 160ಕ್ಕೂ ಹೆಚ್ಚು ಸಿಲುಕಿರುವ ಶಂಕೆ

ಉತ್ತರಖಂಡ: ತಪೋವನ ಏರಿಯಾದಲ್ಲಿ ಕುಸಿದ ಹಿಮಪರ್ವತಕ್ಕೆ ಸುಮಾರು ಎಂಟು ಮಂದಿ‌ ಬಲಿಯಾಗಿದ್ದು, 160ಕ್ಕೂ ಹೆಚ್ಚು ಮಂದಿ ಹಿಮಪಾತದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರಖಂಡದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎನ್ಡಿಆರ್‌ಎಫ್,...

ಮುಂದೆ ಓದಿ