Thursday, 19th September 2024

ಅಮೆರಿಕದ ಹೊಸ ದೇಶೀಯ ನೀತಿ ಸಲಹೆಗಾರರಾಗಿ ನೀರಾ ಟಂಡೆನ್ ಆಯ್ಕೆ

ವಾಷಿಂಗ್ಟನ್: ಮಾಜಿ ರಾಯಭಾರಿ ಸುಸಾನ್ ರೈಸ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಹಿನ್ನೆಲೆ ಅಧ್ಯಕ್ಷರ ಸಹಾಯಕ ಮತ್ತು ದೇಶೀಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲು ಭಾರತೀಯ – ಅಮೆರಿಕನ್ ಮೂಲದ ನೀರಾ ಟಂಡೆನ್ ಅವರನ್ನು ಅಧ್ಯಕ್ಷ ಜೋ ಬೈಡನ್ ಆಯ್ಕೆ ಮಾಡಿದ್ದಾರೆ. ಪ್ರಸ್ತುತ ಅಧ್ಯಕ್ಷ ಬೈಡನ್ ಮತ್ತು ಸಿಬ್ಬಂದಿ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಟಂಡೆನ್ ಅವರು, ಶ್ವೇತಭವನದ ಮೂರು ಪ್ರಮುಖ ನೀತಿ ಮಂಡಳಿಗಳನ್ನು ಮುನ್ನಡೆಸಿದ ಮೊದಲ ಏಷಿಯನ್​ – ಅಮೆರಿಕನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. […]

ಮುಂದೆ ಓದಿ

ಜೋ ಬೈಡನ್‌ ತಂಡಕ್ಕೆ ಭಾರತೀಯ ಮಹಿಳೆ ನೀರಾ ಟಂಡನ್‌ ಸೇರ್ಪಡೆ

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಸೇರ್ಪಡೆಯಾಗಲಿದ್ದಾರೆ. ಭಾರತ ಮೂಲದ ಅಮೆರಿಕನ್ ನೀರಾ ಟಂಡನ್‌ ರನ್ನು ಬಜೆಟ್‌...

ಮುಂದೆ ಓದಿ