ಪ್ರಶಾಂತ್ ಟಿ.ಆರ್ ನೆನಪಿರಲಿ ಚಿತ್ರದ ಮೂಲಕ ಪ್ರೇಮ್, ಲವ್ಲಿ ಸ್ಟಾರ್ ಆಗಿ ಹೊರಹೊಮ್ಮಿದರು. ಆ ಬಳಿಕ ಅಂತಹದ್ದೆ ಪಾತ್ರದಲ್ಲಿ ಪ್ರೇಮ್ ಅವರನ್ನು ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ರೀತಿಯ ಕಥೆ ಸಿಗಲೇ ಇಲ್ಲ. ಅಂತೂ ಬಹು ವರ್ಷಗಳ ಬಳಿಕ ಪ್ರೇಮ್, ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಮಿಂಚಲಿದ್ದಾರೆ. ಇದು ಪ್ರೇಮ್ ಅಭಿನಯದ 25 ನೇ ಸಿನಿಮಾ ಎನ್ನುವುದು ವಿಶೇಷ. ಹಾಗಾಗಿ ಪ್ರೇಮ್ಗೆ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ಈಗಾಗಲೇ […]