ಮಂಗಳೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರವಾದ ಧರ್ಮಸ್ಥಳದಲ್ಲಿ (Dharmasthala) ಲಕ್ಷಾಂತರ ಮಂದಿ ತೀರ್ಥಸ್ನಾನ ನಡೆಸುವ ನೇತ್ರಾವತಿಗೆ (Netravathi) ಬಂದು ಸೇರುವ ಉಪನದಿಯಲ್ಲಿ ರಾಶಿ ರಾಶಿ ಗೋವಿನ ತ್ಯಾಜ್ಯ (Cow Slaughter) ಪತ್ತೆಯಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಪುಣ್ಯನದಿಗೆ ಉದ್ದೇಶಪೂರ್ವಕ ಗೋವಿನ ಮಾಂಸ ಸುರಿದು ಅಪವಿತ್ರಗೊಳಿಸುವ ಸಂಚು ನಡೆಯುತ್ತಿದೆ ಎನ್ನುವ ಅನುಮಾನವನ್ನು ಹಿಂದೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಬಳಿ ಈ ದುಷ್ಕೃತ್ಯ ನಡೆದಿದೆ. ನೇತ್ರಾವತಿ ನದಿಗೆ ಬಂದು […]