Sunday, 24th November 2024

Pet Winterwear Fashion

Pet Winterwear Fashion: ಈ ಸೀಸನ್‌‌‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಡಾಗ್‌ ವಿಂಟರ್‌ವೇರ್‌‌‌ಗಳಿವು!

ಈ ವಿಂಟರ್‌ ಸೀಸನ್‌ನಲ್ಲಿ ಶ್ವಾನಗಳನ್ನು ಬೆಚ್ಚಗಿಡುವಂತಹ ನಾನಾ ಬಗೆಯ ವಿಂಟರ್‌ವೇರ್ಸ್‌ (Pet Winterwear Fashion) ಆಗಮಿಸಿದ್ದು, ಅವುಗಳಲ್ಲಿ 3 ಶೈಲಿಯವು ಟ್ರೆಂಡಿಯಾಗಿವೆ. ಈ ಕುರಿತಂತೆ ಪೆಟ್‌ ಎಕ್ಸ್ಪರ್ಟ್ಸ್ ಇಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ

Fashion Guru Style Statement

Fashion Guru Style Statement:‌ ಇಕ್ಕಟ್‌ ಬೈನರಿ ಕೋಡ್‌ ಜಾಕೆಟ್‌! ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ನಯಾ ಸ್ಟೈಲ್‌!

ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ, ನಂಬರ್‌ಗಳಿರುವಂತಹ ಇಕ್ಕಟ್‌ ಜಾಕೆಟ್‌ನಲ್ಲಿ ನಯಾ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ (Fashion Guru Style Statement) ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಅವರೇನು ಹೇಳುತ್ತಾರೆ? ಇಲ್ಲಿದೆ...

ಮುಂದೆ ಓದಿ

Star Saree Fashion

Star Saree Fashion: ನೆಟ್ಟೆಡ್‌ ಸೀರೆಯಲ್ಲಿ ನೀವೂ ನಟಿ ಮಾನ್ವಿತಾರಂತೆ ಕಾಣಿಸಬೇಕೆ? ಈ 7 ಟಿಪ್ಸ್ ಫಾಲೋ ಮಾಡಿ!

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ನೆಟ್ಟೆಡ್‌ ಸೀರೆಯಲ್ಲಿ (Star Saree Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಸೀರೆ ಬಗ್ಗೆ ಖುದ್ದು ನಟಿ ಹಾಗೂ ಡಿಸೈನರ್‌ ಹೇಳಿರುವುದೇನು? ಅವರಂತೆ ಕಾಣಿಸುವುದು...

ಮುಂದೆ ಓದಿ

Plain Lehenga Fashion

Plain Lehenga Fashion: ಸಿಂಪಲ್‌ ಹುಡುಗಿಯರನ್ನು ಸಿಂಗರಿಸಲು ಬಂದಿದೆ ಸಾದಾ ಲೆಹೆಂಗಾಗಳು

ನೋಡಲು ಸಿಂಪಲ್‌ ಲುಕ್‌ ನೀಡುವ ಟ್ರೆಡಿಷನಲ್‌ ವಿನ್ಯಾಸದಲ್ಲೆ ಡಿಸೈನ್‌ಗೊಂಡ ಸಾದಾ ಶೇಡ್‌ನ ಲೆಹೆಂಗಾಗಳು (Plain Lehenga Fashion) ಹಬ್ಬದ ನಂತರದ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು...

ಮುಂದೆ ಓದಿ

Star Fashion
Star Fashion: ಸ್ಟಾರ್‌ ಸ್ಕರ್ಟ್ ಫ್ಯಾಷನ್‌ನಲ್ಲಿ ನಟಿ ಸಾನ್ಯಾ ಅಯ್ಯರ್ ಗ್ಲಾಮರಸ್‌ ಲುಕ್‌!

ಸ್ಟಾರ್‌ ಮಿನಿ ಸ್ಕರ್ಟ್ ಹಾಗೂ ಕ್ರಾಪ್‌ ಕೋಟ್‌ ಫ್ಯಾಷನ್‌ಗೆ ಸೈ ಎಂದಿರುವ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ (Star Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ...

ಮುಂದೆ ಓದಿ

Winter Scarf Fashion Ideas
Winter Scarf Fashion Ideas: ಹೀಗಿರಲಿ ಚಳಿಗಾಲದ ನಿಮ್ಮ ಸ್ಕಾರ್ಫ್‌ ಸ್ಟೈಲಿಂಗ್‌!

ಟ್ರೆಂಡಿಯಾಗಿರುವ ಸ್ಕಾರ್ಫ್‌ಗಳನ್ನು (Winter Scarf Fashion Ideas) ಧರಿಸಿದಾಗ ಸ್ಟೈಲಾಗಿ ಕಾಣಿಸಬಹುದು. ಅದು ಹೇಗೆ? ಇಲ್ಲಿದೆ...

ಮುಂದೆ ಓದಿ

Star Fashion
Star Fashion: ಮಿರರ್‌ ಕುರ್ತಾದಲ್ಲಿ ಮಿಂಚಬೇಕೆ? ನಟ ಕಾರ್ತಿಕ್‌ ಜಯರಾಮ್‌ ಟಿಪ್ಸ್ ಹೀಗಿದೆ!

ನಟ ಕಾರ್ತಿಕ್‌ ಜಯರಾಮ್‌ ಶ್ವೇತವರ್ಣದ ಮಿರರ್‌ ಕುರ್ತಾದಲ್ಲಿ (Star Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಔಟ್‌ಫಿಟ್‌ ವಿಶೇಷತೆಯೇನು? ಇವರಂತೆಯೇ ಕಾಣಿಸುವುದು ಹೇಗೆ? ಇಲ್ಲಿದೆ...

ಮುಂದೆ ಓದಿ

Winter Cardigans Fashion
Winter Cardigans Fashion: ಚಳಿಗಾಲಕ್ಕಾಗಿ ಬಂತು ವೈವಿಧ್ಯಮಯ ಕಾರ್ಡಿಗಾನ್ಸ್!

ಇಂಡೋ-ವೆಸ್ಟರ್ನ್‌ ಶೈಲಿಯ ಕಾರ್ಡಿಗಾನ್ಸ್‌ ಈ ಸೀಸನ್‌ನಲ್ಲಿ (Winter Cardigans Fashion) ಲಗ್ಗೆ ಇಟ್ಟಿವೆ. ತನುವನ್ನು ಬೆಚ್ಚಗಿಡುತ್ತವಲ್ಲದೇ ನೋಡಲು ಫ್ಯಾಷೆನಬಲ್‌ ಆಗಿ ಬಿಂಬಿಸುತ್ತವೆ. ಯಾವ್ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಇಲ್ಲಿದೆ...

ಮುಂದೆ ಓದಿ

Printed Kurta Fashion 2024
Printed Kurta Fashion 2024: ಸೀಸನ್‌‌‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಪ್ರಿಂಟೆಡ್‌ ಕುರ್ತಾಗಳಿವು

ಈ ಸೀಸನ್‌ನಲ್ಲಿ 3 ಬಗೆಯ ಪ್ರಿಂಟೆಡ್‌ ಕುರ್ತಾಗಳು (Printed Kurta Fashion 2024) ಟ್ರೆಂಡಿಯಾಗಿದ್ದು, ಮಾನಿನಿಯರನ್ನು ಆಕರ್ಷಿಸುತ್ತಿವೆ. ಅವು ಯಾವುವು? ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ...

ಮುಂದೆ ಓದಿ

Star Fashion
Star Fashion: ಬ್ಲ್ಯಾಕ್‌ ಬ್ಲೇಜರ್‌ ಸೂಟ್‌ ಫ್ಯಾಷನ್‌‌‌ಗೆ ಸೈ ಎಂದ ನಟ ವಿನಯ್‌ ಗೌಡ!

ಬ್ಲ್ಯಾಕ್‌ ಕೋ- ಆರ್ಡ್ ಬ್ಲೇಜರ್‌ ಸೂಟ್‌ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿರುವ ನಟ ವಿನಯ್‌ ಗೌಡ ಸದ್ಯದ ವಿಂಟರ್‌ ಸೀಸನ್‌ ಫ್ಯಾಷನ್‌ಗೆ (Star Fashion) ಸೈ ಎಂದಿದ್ದಾರೆ. ಅವರ ಈ...

ಮುಂದೆ ಓದಿ