Monday, 6th January 2025

Illena D cruz

Ileana D’Cruz: ಮತ್ತೆ ತಾಯಿ ಆಗ್ತಿದ್ದಾರಾ ನಟಿ ಇಲಿಯಾನಾ? ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲೇನಿದೆ?

Ileana D’Cruz: ವಿಡಿಯೊದಲ್ಲಿ ಇಲಿಯಾನಾ ಅವರು ಕ್ಯಾಮೆರಾದ ಕಡೆಗೆ ಗರ್ಭಧಾರಣೆಯ ಪರೀಕ್ಷಾ ಕಿಟ್ ಅನ್ನು ತೋರಿಸಿ ಭಾವುಕರಾಗಿರುವುದು ಕಂಡುಬಂದಿದೆ. ಅವರು ಈ  ಪೋಸ್ಟ್‌ಗೆ  ಪ್ರೀತಿ, ಶಾಂತಿ, ದಯೆ  2025 ರಲ್ಲಿ  ಇವು ಮತ್ತು  ಇನ್ನೂ ಹೆಚ್ಚಿನವುಗಳ ನಿರೀಕ್ಷೆಯಿದೆ ಎಂದು ಶೀರ್ಷಿಕೆ ನೀಡಿದ್ದಾರೆ. 

ಮುಂದೆ ಓದಿ