ಅತ್ಯುತ್ತಮ ಹೊಂದಾಣಿಕೆಯ ಬೌಲಿಂಗ್ & ಫೀಲ್ಡಿಂಗ್ ಹಾಗೂ ನೆರವಿನಿಂದ ನ್ಯೂಝೀಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಟಿ-20 ಪಂದ್ಯದಲ್ಲಿ ಕಿವೀಸ್ ಪಡೆಯನ್ನು 7 ರನ್ಗಳಿಂದ ಮಣಿಸಿದ ಭಾರತ, ಸರಣಿಯಲ್ಲಿ ಅಜೇಯ ಸಾಧನೆ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭಿಕ ಕೆ.ಎಲ್. ರಾಹುಲ್ (45 ರನ್, 33 ಎಸೆತ) ಹಾಗೂ ನಾಯಕ ರೋಹಿತ್ ಶರ್ಮಾ (60 ರನ್, 41 ಎಸೆತ) ನೆರವಿನಿಂದ 163/3 ಸ್ಕೋರ್ನೊಂದಿಗೆ ತನ್ನ […]