Friday, 22nd November 2024

ವಿಷಕಾರಿ ಹೊಗೆಗೆ ಉಸಿರುಗಟ್ಟಿ ಮಗು ಸೇರಿ ಆರು ಜನರ ಸಾವು

ನವದೆಹಲಿ: ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನ ಮನೆಯೊಂದರಲ್ಲಿ ಸೊಳ್ಳೆ ಬತ್ತಿಯ ಕಿಡಿಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಮಗು ಸೇರಿದಂತೆ ಆರು ಜನರು ಮೃತಪಟ್ಟಿ ದ್ದಾರೆ. ಶಾಸ್ತ್ರಿ ಪಾರ್ಕ್‌ನ ಮಚ್ಚಿ ಮಾರುಕಟ್ಟೆಯ ಮಜರ್ ವಾಲಾ ರಸ್ತೆಯ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಜಾಯ್ ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳುವ ಹೊತ್ತಿಗೆ 9 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ವರು ಪುರುಷರು, ಒಬ್ಬ ಮಹಿಳೆ, ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಗಾಯಗೊಂಡಿರುವ […]

ಮುಂದೆ ಓದಿ

ಅಗ್ನಿ ದುರಂತ: ಆಮ್ಲಜನಕ ಕೊರತೆಯಿಂದ ರೋಗಿ ಸಾವು

ನವದೆಹಲಿ: ರೋಹಿಣಿ ಪ್ರದೇಶದ ಆಸ್ಪತ್ರೆಯಲ್ಲಿ ಶನಿವಾರ ಬೆಂಕಿ ಕಾಣಿಸಿ ಕೊಂಡಿದ್ದು ಆಮ್ಲಜನಕ ವ್ಯವಸ್ಥೆಗೆ ಅಡ್ಡಿಯಾಗಿ ರೋಗಿ ಮೃತಪಟ್ಟಿದ್ದಾರೆ. ಪೂತ್ ಖುರ್ದ್‌ನ ಬ್ರಹ್ಮ ಶಕ್ತಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ...

ಮುಂದೆ ಓದಿ

ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ನವದೆಹಲಿ : ನವದೆಹಲಿಯ ರಣಹುಲಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆ ಸ್ಥಳಕ್ಕೆ ಬರೋಬ್ಬರಿ 3 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಆಗಮಿಸಿದೆ. ಶರ್ಮಾ...

ಮುಂದೆ ಓದಿ

ಸಫ್ಧರ್’ಜಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

ನವದೆಹಲಿ: ನವದೆಹಲಿಯ ಸಫ್ಧರ್ ಜಂಗ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಶುಕ್ರವಾರ ಸಫ್ಧರ್ ಜಂಗ್ ಆಸ್ಪತ್ರೆಯಲ್ಲಿ...

ಮುಂದೆ ಓದಿ

ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ವಾಹನ ಓಡಿಸಿದರೆ 10 ಸಾವಿರವರೆಗೆ ದಂಡ !

ನವದೆಹಲಿ: ಫಿಟ್‌ನೆಸ್ ಪ್ರಮಾಣಪತ್ರವಿಲ್ಲದ ಸಾರಿಗೆ ವಾಹನಗಳ ಮಾಲೀಕರು ಮತ್ತು ಚಾಲಕರು 10,000 ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ದೆಹಲಿ ಸಾರಿಗೆ ಇಲಾಖೆ ಎಚ್ಚರಿಕೆ...

ಮುಂದೆ ಓದಿ

ಭಾಲಾಸ್ವಾ ಡೈರಿ: ಕಸದ ರಾಶಿಗೆ ಬಿದ್ದಿರುವ ಬೆಂಕಿ ಹತೋಟಿಗೆ ಬಂದಿಲ್ಲ !

ನವದೆಹಲಿ: ನವದೆಹಲಿಯ ಭಾಲಾಸ್ವಾ ಡೈರಿ ಸಮೀಪ ಕಸದ ರಾಶಿಗೆ ಬಿದ್ದಿರುವ ಬೆಂಕಿ ಹತೋಟಿಗೆ ಸಿಕ್ಕಿಲ್ಲ. ಶುಕ್ರವಾರವೂ ಹೊಗೆ ಬರುತ್ತಲೇ ಇದೆ. ಅಗ್ನಿಶಾಮಕ ದಳದ ವಾಹನಗಳು ಗುರುವಾರವೂ ಬೆಂಕಿ...

ಮುಂದೆ ಓದಿ

ಸೀಖ್ ಕಬಾಬ್ ಮಾರುವ ವ್ಯಕ್ತಿ ಫೋಟೋಗೆ ಪ್ರಶಸ್ತಿ ಗರಿ

ನವದೆಹಲಿ: ಕಾಶ್ಮೀರದಲ್ಲಿ ಸೀಖ್ ʻ ಕಬಾಬ್ ಮಾರಾಟ ಮಾಡುವ ವ್ಯಕ್ತಿಯ ಫೋಟೋʼಗೆ ಅಂತರರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಆಫ್ ದಿ ಇಯರ್...

ಮುಂದೆ ಓದಿ

ಮೂರು ಮಹಾನಗರ ಪಾಲಿಕೆಗಳ ವಿಲೀನ: ಅಧಿಸೂಚನೆ ಪ್ರಕಟ

ನವದೆಹಲಿ: ದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಸಿದೆ. ಏ.5ರಂದು ಸಂಸತ್‌ನಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 2022ಕ್ಕೆ ಅನುಮೋದನೆ ಸಿಕ್ಕಿತ್ತು. ರಾಷ್ಟ್ರಪತಿ...

ಮುಂದೆ ಓದಿ

ಸಿಎನ್‌ಜಿ ಬೆಲೆಯಲ್ಲಿ ಏರಿಕೆ: ಏ.18 ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ

ನವದೆಹಲಿ: ಸಿಎನ್‌ಜಿ ಬೆಲೆಯಲ್ಲಿ ಏರಿಕೆಯಾಗಿದ್ದು, ಸರ್ಕಾರ ಇಂಧನಕ್ಕೆ ಸಬ್ಸಿಡಿ ನೀಡದಿದ್ದರೆ/ ಪ್ರಯಾಣ ದರ ಹೆಚ್ಚಿಸದಿದ್ದರೆ ಏ.18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನಗರದ ಆಟೋ, ಕ್ಯಾಬ್ ಮತ್ತು...

ಮುಂದೆ ಓದಿ

40 ಕೋಟಿ ರೂ.ಮೌಲ್ಯದ 10 ಕೆಜಿ ಹೆರಾಯಿನ್ ವಶ

ನವದೆಹಲಿ: ದೆಹಲಿ ಪೋಲೀಸ್ ವಿಶೇಷ ತಂಡವು ಅಂತರರಾಷ್ಟ್ರೀಯ ಮಾದಕವಸ್ತುಗಳ ಜಾಲವನ್ನು ಭೇದಿಸಿದ್ದು, ರೂ 40 ಕೋಟಿ ಮೌಲ್ಯದ 10 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಜಾಲದ ಪ್ರಮುಖ...

ಮುಂದೆ ಓದಿ