ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಹೊಸ ವೆಬ್ಸೈಟ್ ಅನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ಸರ್ಕಾರಿ ಸೇವೆಗಳ ಪೋರ್ಟಲ್ ವಿವಿಧ ವೆಬ್ಸೈಟ್ಗಳ ಮೂಲಕ ಕೇಂದ್ರ, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಘಟಕಗಳು ನಾಗರಿಕರಿಗೆ ನೀಡುತ್ತಿರುವ ಸೇವೆಗಳು ಈಗ ಒಂದೇ ವೇದಿಕೆಯ ಅಡಿಯಲ್ಲಿ ಸಿಗಲಿದೆ. ಈ ಹೊಸ ವೆಬ್ಸೈಟ್ (https://services.india.gov.in) ನಾಗರಿಕರ ಜೀವನವನ್ನು ಸರಳ ಗೊಳಿಸಿದ ಆನ್ಲೈನ್ನಲ್ಲಿ ಒದಗಿಸುವ ಸೇವೆಗಳ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಸೇವೆಯಿಂದ ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರೀಯ ಸರ್ಕಾರಿ […]