Sunday, 5th January 2025

NIFT ಪ್ರವೇಶ ಪತ್ರ ಬಿಡುಗಡೆ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ nift.ac.in ಅಧಿಕೃತ ವೆಬ್ ಸೈಟ್ ನಲ್ಲಿ NIFT 2024 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಬಿಡಿಇ ಮತ್ತು ಬಿಎಫ್ಟೆಕ್, ಎಂಡಿಇ, ಎಂಎಫ್‌ಎಂ ಮತ್ತು ಎಂಎಫ್ಟೆಕ್ ಮತ್ತು ಪಿಎಚ್ಡಿ ಕೋರ್ಸ್ ಗಳಿಗೆ ಪ್ರವೇಶ ನೀಡಲು NIFT ಫೆ.5ರಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್ಟಿ) ನಡೆಸಲಿದೆ. ಎನ್‌ಐಎಫ್ಟಿ 2024 ಪರೀಕ್ಷೆಯು ಎರಡು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ – ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (ಜಿಎಟಿ) ಮತ್ತು ಕ್ರಿಯೇಟಿವ್ ಎಬಿಲಿಟಿ ಟೆಸ್ಟ್ (ಸಿಎಟಿ). ಜಿಎಟಿ ಕಂಪ್ಯೂಟರ್ […]

ಮುಂದೆ ಓದಿ