Tuesday, 7th January 2025

ಅವರಿಗಿಂತ ಇದು ಡೇಂಜರ್ ಅಲ್ಲ ಎಂದು ಮೈಮೇಲೆ ಓತಿಕ್ಯಾತ ಬಿಟ್ಕೊಂಡ ನಿವೇದಿತಾ ಗೌಡ! ಬಾರ್ಬಿ ಡಾಲ್ ಟಾಂಗ್ ಕೊಟ್ಟಿದು ಯಾರಿಗೆ?

Niveditha Gowda; ನಿವೇದಿತಾ ಗೌಡ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದು, ಮೈ ಮೇಲೆ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಗಳನ್ನು ಮೈಮೇಲೆ ಬಿಟ್ಟುಕೊಂಡ ನಿವ್ವಿ ನಾನು ಭೇಟಿಯಾದ ಕೆಲವು ಜನರಂತೆ ಖಂಡಿತವಾಗಿಯೂ ಇದು ಭಯಾನಕವಲ್ಲ!.. ಎಂದು ಬರೆದುಕೊಂಡಿದ್ದಾರೆ.

ಮುಂದೆ ಓದಿ