ನವದೆಹಲಿ: 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಜೆ. ಹಾಪ್‌ಫೀಲ್ಡ್ (John J. Hopfield) ಮತ್ತು ಜೆಫ್ರಿ ಇ. ಹಿಂಟನ್ (Geoffrey E. Hinton) ಅವರಿಗೆ ಘೋಷಿಸಲಾಗಿದೆ. ಕೃತಕ ನರ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಆವಿಷ್ಕಾರಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಪ್ರಕಟಿಸಿದೆ (Nobel Prize in Physics 2024). ಜಾನ್ ಜೆ. ಹಾಪ್‌ಫೀಲ್ಡ್ ಅಮೆರಿಕ ಮೂಲದವರಾಗಿದ್ದು, ʼಗಾಡ್ ಫಾದರ್ ಆಫ್ ಎಐʼ ಎಂದು ಕರೆಯಲ್ಪಡುವ ಜಾನ್ ಜೆ. […]