Nooru Janmaku Serial: ಕನ್ನಡ ಕಿರುತೆರೆಯಲ್ಲಿ (Kannada Serial) ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾರರ್ ಥ್ರಿಲ್ಲರ್ ಜಾನರ್ನ ಸ್ಟೋರಿಯೊಂದಿಗೆ ನೂರು ಜನ್ಮಕ್ಕೂ ಧಾರಾವಾಹಿ ವೀಕ್ಷಕರನ್ನು ರಂಜಿಸಲು ಬರುತ್ತಿದೆ.
ಮುಂದೆ ಓದಿ