Sunday, 12th January 2025

Novak Djokovic: ಆಹಾರಕ್ಕೆ ವಿಷ ಬೆರೆಸಿದ್ದರು: ಜೋಕೋವಿಕ್‌ ಗಂಭೀರ ಆರೋಪ

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜೋಕೊವಿಕ್, 2022ರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ವೇಳೆ ತಮ್ಮ ಆಹಾರಕ್ಕೆ ವಿಷ ಬೆರೆಸಲಾಗಿತ್ತು ಎಂದು ಆರೋಪ ಮಾಡಿದ್ದಾರೆ.

ಮುಂದೆ ಓದಿ