ಬೆಂಗಳೂರು: ಬೆಂಗಳೂರಿನಲ್ಲಿ ತಮ್ಮ ಕಂಪನಿ ನೋಂದಣಿ ಮಾಡಲು ತುಂಬಾ ತಡವಾಗುತ್ತಿದೆ, ಸಹಕಾರ ಸಿಗುತ್ತಿಲ್ಲ, ವಾಪಸ್ ಅಮೆರಿಕಗೆ ತೆರಳಬೇಕಾಗ ಬಹುದು ಎಂದಿದ್ದ ಅನಿವಾಸಿ ಭಾರತೀಯ ಉದ್ಯಮಿ ಬಳಿ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕ್ಷಮೆ ಕೇಳಿದ್ದಾರೆ. ಯುಎಸ್‌ನ ಎಐ (AI) ಉದ್ಯಮದ ಎನ್‌ಆರ್‌ಐ ಬ್ರಿಜ್ ಸಿಂಗ್, ಕಂಪನಿ ನೋಂದಾಯಿಸುವಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದರು. ತನಗೆ ಬೇಸರ ವಾಗುತ್ತಿದೆ, ಬೆಂಗಳೂರು ತೊರೆದು ವಾಪಸ್ ಹೋಗಬೇಕಾಗಬಹುದು ಎಂದು ಹೇಳಿದ್ದರು. ಬ್ರಿಜ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು/ಭಾರತವನ್ನು ಪ್ರೀತಿಸುತ್ತೇನೆ ಎಂದು […]
ಲಂಡನ್: ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ. ಅದ್ಬುತ ಬ್ರಿಟಿಷ್ ತಮಿಳು ಸಮುದಾಯ ಮತ್ತು...