ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ ಎಂಬ ಕೂಗು ಕೇಳು ಬರುತ್ತಿಿದೆ. ಇದು ಒಕ್ಕೂಟ ವ್ಯವಸ್ಥೆೆಗೆ ವಿರುದ್ಧವಾದುದು ಎಂದು ಹೇಳಿದರೆ ತಪ್ಪಾಾಗಲಾರದು. ರಾಜಕೀಯ ಹಿತಾಸಕ್ತಿಿಗಾಗಿ ಪ್ರತ್ಯೇಕ ಜಿಲ್ಲೆೆಗಳಾಗಿ ವಿಭಜಿಸಿದರೆ ಆಡಳಿತಕ್ಕೆೆ ಸುಗಮವಾಗಬಹುದೇ ಹೊರತು ಸಾಮಾಜಿಕ ಹಿತದೃಷ್ಟಿಿಗೆ ಒಳಿತಲ್ಲ. ಒಂದು ವೇಳೆ ಪ್ರತ್ಯೇಕ ಜಿಲ್ಲೆೆಯಾಗಿ ಘೋಷಣೆಯಾಗಬೇಕಾದರೆ ಆಯಾ ಪ್ರದೇಶದ ಜನಸಂಖ್ಯೆೆ ಹಾಗೂ ವಿಸ್ತೀರ್ಣದ ಆಧಾರದ ಮೇಲೆ ಪರಿಗಣಿಸಲಾಗುತ್ತಿಿದೆ. […]