Thursday, 19th September 2024

Paris Paralympics

Paris Paralympics : ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕಗಳನ್ನು ಬಾಚಿಕೊಂಡು ಐತಿಹಾಸಿಕ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳು

Paris Paralympics : ಭಾನುವಾರ ಮಹಿಳೆಯರ ಕಯಾಕ್ 200 ಮೀಟರ್ ಓಟದಲ್ಲಿ ಸ್ಪರ್ಧಿಸಿದ್ದ ಪೂಜಾ ಓಜಾ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲಗೊಂಡಾಗ ಭಾರತ ಅಭಿಯಾನ ಕೊನೆಗೊಂಡಿತು. ನಿರಾಶೆಯ ಹೊರತಾಗಿಯೂ, ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾ, ಬೆಲ್ಜಿಯಂ ಮತ್ತು ಅರ್ಜೆಂಟೀನಾದಂತಹ ಶಕ್ತಿಶಾಲಿ ದೇಶಗಳನ್ನು ಸೋಲಿಸುವ ಮೂಲಕ ಭಾರತವು ಅನೇಕ ಕ್ರೀಡೆಗಳಲ್ಲಿ ತನ್ನ ಗಮನಾರ್ಹ ಸಾಧನೆ ಮಾಡಿತು.

ಮುಂದೆ ಓದಿ

Randhir Singh

Randhir Singh : ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾದ ಮೊದಲ ಭಾರತೀಯ ರಣಧೀರ್ ಸಿಂಗ್

Randhir Singh : ಸಿಂಗ್ ಅವರನ್ನು ಒಸಿಎ ಅಧ್ಯಕ್ಷರಾಗಿ ಔಪಚಾರಿಕವಾಗಿ ಬಡ್ತಿ ನೀಡುವ ಸಭೆಗೆ ಭಾರತದ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಏಷ್ಯಾದ ಎಲ್ಲಾ 45...

ಮುಂದೆ ಓದಿ

ಏರ್​ ಪಿಸ್ತೂಲ್ ಮಿಶ್ರ ಡಬಲ್ಸ್​ನಲ್ಲಿ ಕಂಚು ಪದಕ: ಮನು ಭಾಕರ್​, ಸರಬ್ಜೋತ್ ಸಿಂಗ್ ಸಾಧನೆ

ಪ್ಯಾರಿಸ್: ಮನು ಭಾಕರ್​ ಇದೀಗ ಮತ್ತೊಂದು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 10 ಮೀಟರ್...

ಮುಂದೆ ಓದಿ