Sunday, 8th September 2024

ಅಕ್ಷಯ್​ ಕುಮಾರ್​ ನಟನೆಯ ‘ಓ ಮೈ ಗಾಡ್​​’ ಟೀಸರ್​​ ಅನಾವರಣ

ಮುಂಬೈ: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ಮುಖ್ಯಭೂಮಿಕೆಯ ‘OMG 2’ ಈ ಸಿನಿಮಾ ಕುರಿತು ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ. 2011ರ ಸೂಪರ್​ ಹಿಟ್ ಚಿತ್ರ ‘ಓ ಮೈ ಗಾಡ್​​’ನ ಮುಂದುವರಿದ ಭಾಗ ಇದು. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿ ಸಲು ಸಜ್ಜಾಗಿರುವ ಈ ಚಿತ್ರದ ಟೀಸರ್​ ಮಂಗಳವಾರ ಅನಾವರಣಗೊಂಡಿದೆ. ಅಕ್ಷಯ್ ಕುಮಾರ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಸಣ್ಣ ತುಣುಕನ್ನು ಹಂಚಿ ಕೊಂಡಿದ್ದರು. ಭಗವಾನ್ ಶಿವನ ಪಾತ್ರದ ತಮ್ಮ ನೋಟವನ್ನು ಅನಾವರಣಗೊಳಿಸಿ ದ್ದರು. ಟೀಸರ್ ಬಿಡುಗಡೆ ದಿನಾಂಕವನ್ನೂ ಸಹ […]

ಮುಂದೆ ಓದಿ

error: Content is protected !!