ಮುಂಬೈ: ಜನ ಆನ್ ಲೈನ್ ನಲ್ಲೇ ಫುಡ್ ಆರ್ಡರ್ ಮಾಡೋದು ಸಾಮಾನ್ಯವಾಗಿದೆ. 2022ರ ಒಂದೇ ವರ್ಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಆಹಾರವನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ ವ್ಯಕ್ತಿಯನ್ನ ಜೊಮ್ಯಾಟೊ “ರಾಷ್ಟ್ರದ ಅತಿದೊಡ್ಡ ಆಹಾರ ಪ್ರೇಮಿ” ಎಂದು ಗೌರವಿಸಿದೆ. Zomato ತನ್ನವಾರ್ಷಿಕ ವರದಿಯಲ್ಲಿ “ರಾಷ್ಟ್ರದ ಅತಿದೊಡ್ಡ ಆಹಾರಪ್ರೇಮಿ” ಎಂಬ ಕಿರೀಟವನ್ನು ದೆಹಲಿ ನಿವಾಸಿ ಅಂಕುರ್ ಅವರಿಗೆ ನೀಡಿದೆ. ಈ ವರ್ಷ Zomato ದಲ್ಲಿ ಅಂಕುರ್ 3,330 ಆರ್ಡರ್‌ಗಳನ್ನು ಮಾಡಿದ್ದಾರೆ, ಇದು ದಿನಕ್ಕೆ ಸರಾಸರಿ 9 […]