Friday, 20th September 2024

ಜೂಜಾಟ ಜಾಮೀನು ರಹಿತ ಅಪರಾಧ: ಪೊಲೀಸ್ ಕಾಯ್ದೆಯ ತಿದ್ದುಪಡಿ ವಿಧೇಯಕ ಮಂಡಿಸಿದ ಸಚಿವ ಜ್ಞಾನೇಂದ್ರ

ಬೆಂಗಳೂರು: ಹಣವನ್ನು ಪಣವಾಗಿ ಕಟ್ಟುವ ಆನ್‌ಲೈನ್‌ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕರ್ನಾಟಕದ ಪೊಲೀಸ್ ಕಾಯ್ದೆಯ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು. ಆನ್‌ಲೈನ್ ಸೇರಿದಂತೆ ಎಲ್ಲಾ ರೀತಿಯ ಜೂಜಾಟ ನಿಷೇಧ ಮಾಡುವ, ಜೂಜಾಟದಲ್ಲಿ ಭಾಗಿಯಾದವರಿಗೆ ವಿಧಿಸುವ ಶಿಕ್ಷೆ ಹಾಗೂ ದಂಡದ ಪ್ರಮಾಣ ಹಲವು ಪಟ್ಟು ಹೆಚ್ಚಳ ಮಾಡುವ ಪ್ರಸ್ತಾಪ ಹೊಂದಿದೆ. ಆನ್‌ಲೈನ್‌ ಜೂಜಾಟ ನಿಷೇಧ ಮಾಡುವ ಸಂಬಂಧ “ಕರ್ನಾಟಕ ಪೊಲೀಸ್ ಕಾಯ್ದೆ-1963 […]

ಮುಂದೆ ಓದಿ

ದಿನಸಿ ವಿತರಣಾ ಸೇವೆ ಸ್ಥಗಿತಕ್ಕೆ ಜೊಮಾಟೊ ನಿರ್ಧಾರ ?

ನವದೆಹಲಿ: ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ ತನ್ನ ದಿನಸಿ ವಿತರಣಾ ಸೇವೆಯನ್ನು ಸೆ.17 ರಿಂದ ನಿಲ್ಲಿಸಲು ನಿರ್ಧರಿಸಿದೆ. ಗ್ರಾಹಕರ ವ್ಯತಿರಿಕ್ತ ಅನುಭವ, ಪ್ರತಿಕ್ರಿಯೆಯೇ ಇದಕ್ಕೆ ಮುಖ್ಯ...

ಮುಂದೆ ಓದಿ

ಆನ್ ಲೈನ್ ಜೂಜು ಆಡಿದರೆ ಈ ರಾಜ್ಯದಲ್ಲಿ ಇಂಥ ಶಿಕ್ಷೆ…

ಚೆನ್ನೈ: ರಾಜ್ಯದಲ್ಲಿ ಆನ್ ಲೈನ್ ಜೂಜಿಗೆ ಅಂತ್ಯ ಹಾಡಲು ನಿರ್ಧರಿಸಿರುವ ತಮಿಳುನಾಡು ಸರ್ಕಾರ, ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ಕಾಯ್ದೆ ಮಂಡಿಸಿದೆ. ತಮಿಳುನಾಡು ಡಿಸಿಎಂ ಪನ್ನೀರ್...

ಮುಂದೆ ಓದಿ