ಮುಂಬೈ : ಆನ್ಲೈನ್‌ನಲ್ಲಿ ವಿಸ್ಕಿ ಖರೀದಿ ನೆಪದಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 5.35 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ. ರಾತ್ರಿ ವೇಳೆ ವಿಸ್ಕಿಯನ್ನು ಹೋಮ್ ಡೆಲಿವರಿ ಮಾಡುವುದಾಗಿ ಭರವಸೆ ನೀಡಿ ಮಹಿಳೆಯ ಖಾತೆಯಿಂದ 5.35 ಲಕ್ಷ ರೂ.ಗಳನ್ನ ಲಪಾಟಾಯಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ರಾತ್ರಿ ಕೇಕ್ ಅಲಂಕರಿಸಲು ಮತ್ತು ವಿನ್ಯಾಸಗೊಳಿಸಲು ವಿಸ್ಕಿ ಬಾಟಲಿಯ ಅಗತ್ಯವಿತ್ತು. ಆ ಸಮಯದಲ್ಲಿ ಮದ್ಯ ದಂಗಡಿಗಳನ್ನ ಮುಚ್ಚಿದ್ದರಿಂದ, ಮಹಿಳೆ ಆನ್ಲೈನ್ ಮದ್ಯ ವಿತರಣೆಗಾಗಿ ಅಂತರ್ಜಾಲ ದಲ್ಲಿ ಹುಡುಕಿದ್ದು, ವಂಚಕರ ಸಂಖ್ಯೆಗೆ ಕರೆ ಮಾಡಿದ್ಧಾಲೆ. […]
ನವದೆಹಲಿ: ಮುನ್ನೂರು ರುಪಾಯಿ ಮೌಲ್ಯದ ಸರ ಖರೀದಿಸಲು(ಆನ್‌ಲೈನ್‌ನಲ್ಲಿ) ಯತ್ನಿಸಿದ ಯುವತಿ ಯೊಬ್ಬಳು ಸೈಬರ್ ವಂಚಕ ಬಲೆಗೆ ಬಿದ್ದು 1 ಲಕ್ಷ ಕಳೆದುಕೊಂಡಿದ್ದಾಳೆ. ದೆಹಲಿ ನಿವಾಸಿ ಮೋಸಕ್ಕೊಳಗಾಗಿದ್ದು, ಆನ್ಲೈನ್...
ವಸಂತ ಗ ಭಟ್ ಟೆಕ್ ಫ್ಯೂಚರ್ ಇಂದು ಜನಪ್ರಿಯ ಎನಿಸಿರುವ ಆನ್‌ಲೈನ್ ಖರೀದಿಯಲ್ಲಿ, ಗುಣಮಟ್ಟ ಕಡಿಮೆ ಇದ್ದ ತರಕಾರಿ ಅಥವಾ ದಿನಸಿ ಪದಾರ್ಥ ಗಳನ್ನು ವಾಪಸ್ ಮಾಡಿದರೆ,...