ಕಾರ್ಯಾಚರಣೆ ಡಾ.ಶ್ರೀಕಾಂತ್ ಭಟ್, ಜರ್ಮನಿ ಆ ಮನೆಯ ವಿಸ್ತೀರ್ಣ ಮತ್ತು ಗಾತ್ರ, ಎತ್ತರದ ಪ್ರಕಾರ (ಕಂಪೌಂಡ್) ಗಮನಿಸಿದರೆ ಯಾರೋ ಪ್ರಮುಖರೇ ಇರಬೇಕು ಎಂಬ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಾವು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಾ ಇದ್ದೇವೆ. ಒಳಗಡೆ ಯಾರು ವಾಸಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ವಿವರಿಸಿ ಇನ್ನೂ ಜಾಸ್ತಿ ಏನೇ ಸುಳಿವು ಸಿಕ್ಕರೂ ಮತ್ತೆ ಬರುತ್ತೇವೆ ಎಂದು ಇಬ್ಬರೂ ಹೊರಟರು. ಯಾಕೋ ನನಗೆ ಬಿನ್ ಲಾಡೆನ್ ಅಂತಹ ಹೈ-ಪ್ರೊಫೈಲ್ ಉಗ್ರಗಾಮಿ ನಗರಕ್ಕೆ ಸಮೀಪ ವಾಸಿಸುತ್ತಿರುವ ಸಂಭವನೀಯತೆ ಕಡಿಮೆ […]