Sunday, 15th December 2024

ಗೂಬೆ ಎಂದರೆ ಕೇವಲ ಬೈಗುಳಕ್ಕೆ ಬಳಸುವ ಪಕ್ಷಿಯಲ್ಲ, ಅದು ರೈತ ಮಿತ್ರನೂ ಹೌದು

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 217 ಬೆಂಗಳೂರು: ಗೂಬೆ…. ಬೈಗುಳಕ್ಕೆ ಅತಿ ಹೆಚ್ಚು ಬಳಕೆಯಾಗುವ ಪಕ್ಷಿ. ಗೂಬೆ ಕಾಣಿಸಿಕೊಂಡರೆ ಅದು ಸಾವಿನ ಗುರುತು, ಮನೆ ಮೇಲೆ ಕುಳಿತು ಕೂಗಿದರೆ ಅಪಶಕುನ. ಆ ಮನೆಯಲ್ಲಿ ಯಾರಾದರು ಸಾಯುತ್ತಾರೆ ಎಂದು ಅಪನಂಬಿಕೆ ಇದೆ. ಮನುಷ್ಯ ಸತ್ತ ಬಳಿಕ ಗೂಬೆಯಾಗುತ್ತಾನೆ ಎನ್ನುತ್ತಾರೆ. ಆದರೆ, ಗ್ರೀಕ್ ಮೈತಾಲಜಿಯಲ್ಲಿ ಯುದ್ಧ ನಡೆಯುವಾಗ ಗೂಬೆ ಹಾರಿ ಹೋದರೆ ಯುದ್ಧವನ್ನು ಗೆಲ್ಲುವ ಸಂದೇಶ ಎಂದು ನಂಬುತ್ತಾರೆ. ಹೀಗೆಂದು ಗೂಬೆಗಳ ಬಗ್ಗೆ ವಿವರಿಸಿದವರು ನ್ಯೂಜಿಲ್ಯಾಂಡ್ ನಿವಾಸಿ, ಮೂಲತಃ ವೈಸೂರಿ […]

ಮುಂದೆ ಓದಿ