Friday, 22nd November 2024

ಆಮ್ಲಜನಕದ ಹೆಚ್ಚಳ, ಲಭ್ಯತೆ ಪರಿಶೀಲನೆಗೆ ಪ್ರಧಾನಿ ಸಭೆ ಇಂದು

ನವದೆಹಲಿ : ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಹೆಚ್ಚಳ ಮತ್ತು ಲಭ್ಯತೆ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ಸಭೆ ನಡೆಸಲಿದ್ದಾರೆ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಎರಡನೇ ಕೋವಿಡ್-19 ಅಲೆಯ ಉತ್ತುಂಗದ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ಅನೇಕರು ದೂರುತ್ತಿರುವುದರಿಂದ, ಕೇಂದ್ರ ಸರ್ಕಾರವು ತನ್ನ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಿಸಲು ರಾಜ್ಯಗಳೊಂದಿಗೆ ಸಮನ್ವಯದಿಂದ ಕ್ರಮಗಳನ್ನು ತೆಗೆದುಕೊಳ್ಳು ತ್ತಿದೆ. ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಆತಂಕದ ನಡುವೆ ಮೋದಿ ಈ ನಿಟ್ಟಿನಲ್ಲಿ […]

ಮುಂದೆ ಓದಿ

ಆಮ್ಲಜನಕದ ಕೊರತೆ: ಅಮೃತಸರದ ಆಸ್ಪತ್ರೆಯಲ್ಲಿ ಆರು ಮಂದಿ ಸೋಂಕಿತರ ಸಾವು

ಚಂಡೀಘಡ: ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಕೊರತೆಯಿಂದ ಆರು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಈ ಪೈಕಿ ಐವರು ಕೋವಿಡ್-19 ರೋಗಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ....

ಮುಂದೆ ಓದಿ

ಜೈಪುರ್ ಗೋಲ್ಡನ್ ಆಸ್ಪತ್ರೆ: ಆಮ್ಲಜನಕ ಕೊರತೆಯಿಂದ 20 ಮಂದಿ ಸೋಂಕಿತರ ಸಾವು

ನವದೆಹಲಿ : ದೆಹಲಿಯಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆಮ್ಲಜನಕದ ವ್ಯತ್ಯಯದಿಂದ 20 ಮಂದಿ ಸೋಂಕಿತರು ಮೃತಪಟ್ಟ ಇನ್ನೊಂದು ಘಟನೆ ವರದಿಯಾಗಿದೆ. ದೆಹಲಿಯ...

ಮುಂದೆ ಓದಿ