ಪಾಕಿಸ್ತಾನ: ಪಾಕಿಸ್ತಾನದ ನ್ಯಾಯಾಲಯವು ಅಲ್ಲಿನ ಜನಪ್ರಿಯ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆದೇಶಿಸಿದೆ. ಈ ತೀರ್ಪು ಪ್ರಕಟವಾದ ಕೂಡಲೇ ಸಿಬ್ಬಂದಿ ನೋವಿನಿಂದ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮರ್ಗಲ್ಲಾ ಹಿಲ್ಸ್ ರಾಷ್ಟ್ರೀಯ ಉದ್ಯಾನವನದೊಳಗೆ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ನಿರ್ಮಾಣದ ಆರೋಪದ ಕಾರಣದಿಂದ ಈ ಪ್ರದೇಶದಲ್ಲಿ ಮೋನಾಲ್ ಮತ್ತು ಇತರ ಹಲವಾರು ತಿನಿಸುಗಳನ್ನು ಮುಚ್ಚಲು ನ್ಯಾಯಾಲಯವು ಕಾನೂನು ನೋಟಿಸ್ ಜಾರಿ ಮಾಡಿದೆ ಎಂದು ವರದಿ ಯಾಗಿದೆ. ಇಸ್ಲಾಮಾಬಾದ್‌ನಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ ‘ಮೋನಾಲ್’ ಅನ್ನು ನ್ಯಾಯಾಲಯದ ಆದೇಶದಿಂದ ಮುಚ್ಚಲಾಗಿದೆ. ಈ […]