ಲಾಹೋರ್ : ಪಾಕಿಸ್ತಾನದಲ್ಲಿ ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ವಾರದ ಹಿಂದೆ ಒಂದು ಕಿಲೋ ಟೊಮೆಟೊ 100 ರೂಪಾಯಿ ಇತ್ತು. ಇದೀಗ 200 ರೂಪಾಯಿ ಆಗಿದೆ. ಈದ್ ಅಲ್-ಅದ್ಹಾ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿರುವುದರಿಂದ ವ್ಯಾಪಾರಿ ಗಳು ಬೆಲೆ ಏರಿಕೆ ಮಾಡಿದ್ದಾರೆ. ಮತ್ತು ಲಾಹೋರ್’ನಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರು ಟೊಮೆಟೊ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೊಮೇಟೊ ಸಾಗಾಟ ನಿಷೇಧಿಸಲು ಸೆಕ್ಷನ್ 144 ಘೋಷಿಸಬೇಕಾದ ಪರಿಸ್ಥಿತಿ […]