Thursday, 19th September 2024

ಏಷ್ಯಾ ಕಪ್ 2022 ರ ಫೈನಲ್‌ ಪಂದ್ಯ ನಾಳೆ

ದುಬೈ: ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಫೈನಲ್ ನಲ್ಲಿ ಹೋರಾಡಲಿವೆ. ದುಬೈನ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೆ.11 ರಂದು ಏಷ್ಯಾ ಕಪ್ 2022 ರ ಫೈನಲ್‌ ಮ್ಯಾಚ್ ನಡೆಯಲಿದೆ. ಸೆ.9ರಂದು ನಡೆದ ಪಂದ್ಯಾಟದಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನು ಐದು ವಿಕೆಟ್ ಗಳಿಂದ ಸೋಲಿಸಿತ್ತು. ಬ್ಯಾಟಿಂಗ್ ಪವರ್‌ಪ್ಲೇ ಸಮಯದಲ್ಲಿ ಪಾಕಿಸ್ತಾನದ ವೇಗದ ವಿರುದ್ಧ ಶ್ರೀಲಂಕಾದ ಅಗ್ರ ಕ್ರಮಾಂಕವು ಮೂರು ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಗಳಿಸಿದ್ದವು. ನಿಸ್ಸಾಂಕ ಅವರು 48 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ […]

ಮುಂದೆ ಓದಿ