ಸರ್ಕಾರವು ಪಾನ್ ಕಾರ್ಡ್ ನಿಯಮಗಳಲ್ಲಿ(PAN Card New Rule) ಹಲವು ಬದಲಾವಣೆಗಳನ್ನು ಮಾಡಿದೆ. ಈ ಬಗ್ಗೆ ಪಾನ್ ಕಾರ್ಡ್ ಹೊಂದಿರುವವರು ತಿಳಿದುಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ಇದೀಗ ಪಾನ್ ಕಾರ್ಡ್ಗೆ ಸಂಬಂಧಿಸಿ ಹೊಸ ನಿಯಮವನ್ನು ಹೊರಡಿಸಿದೆ. ಇದು ಎಲ್ಲರೂ ಅನುಸರಿಸಬೇಕಾದ ಬಹಳ ಮುಖ್ಯ ನಿಯಮವಾಗಿದೆ.
ಬಹುತೇಕ ಎಲ್ಲರ ಬಳಿಯೂ ಪಾನ್ ಕಾರ್ಡ್ (PAN Card) ಇದ್ದೇ ಇರುತ್ತೆ. ಇದರಲ್ಲಿರುವ ನಂಬರ್ ಗಳೂ ಕೆಲವರಿಗೆ ಕಂಠಪಾಠ ಆಗಿರಬಹುದು. ಆದರೆ ಇದರಲ್ಲಿರುವ ಸಂಖ್ಯೆ ಏನು ಹೇಳುತ್ತದೆ...