Saturday, 23rd November 2024

ಸಂಸತ್‌, ವಿಧಾನ ಮಂಡಲಗಳಲ್ಲಿ ಇ-ವಿಧಾನ್ ಯೋಜನೆ

ನವದೆಹಲಿ: ಸಂಸತ್ತು ರಾಜ್ಯ ವಿಧಾನ ಮಂಡಲಗಳ ಕಾರ್ಯವೈಖರಿ ಕಾಗದರಹಿತವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಾತ್ವಾಕಾಂಕ್ಷಿ ಇ-ವಿಧಾನ್ ಯೋಜನೆ ತರಲು ಮುಂದಾಗಿದೆ. ರಾಷ್ಟ್ರೀಯ ಇ-ವಿಧಾನ ಅರ್ಜಿ(ನೆವಾ)ಎಲ್ಲಾ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದ್ದು ಹಿಮಾಚಲ ಪ್ರದೇಶ ವಿಧಾನಸಭೆಯ ಮಾದರಿಯಲ್ಲಿ ಕಾಗದರಹಿತವಾಗಿ ಕೆಲಸ ಮಾಡಲು ಯೋಜನೆ ರೂಪಿಸುತ್ತಿದೆ. ಸದನದ ಸದಸ್ಯರಿಗೆ ಕೈ ಬೆರಳ ತುದಿಯಲ್ಲಿಯೇ ಮಾಹಿತಿ ಸಿಗುವಂತಾಗಬೇಕು. ಸದನ ಸದಸ್ಯರು ಮೊಬೈಲ್ ಫೋನ್/ಲ್ಯಾಪ್ ಟಾಪ್ ಮೂಲಕ ಸದನದ ಕಲಾಪ ವೀಕ್ಷಿಸಿ ಪ್ರಶ್ನೆಗಳನ್ನು ಕೇಳುವುದು ಮತ್ತು ಕಲಾಪಗಳಿಗೆ ಸಂಬಂಧಪಟ್ಟ […]

ಮುಂದೆ ಓದಿ