ಪಾಕವಿಧಾನ : # ಪಾಸ್ತಾ-ಒಂದು ಕಪ್ ಕಿತ್ತಳೆ ಪದರ ರೆಡ್ ಬೆಲ್‍ಪೆಪ್ಪರ್(ಕೆಂಪು ದಪ್ಪಮೆಣಸಿನಕಾಯಿ)-40 ಗ್ರಾಮ್ ಈರುಳ್ಳಿ-ಒಂದು ಟೇಬಲ್ ಸ್ಪೂನ್(ಕತ್ತರಿಸಿರುವುದು) ಬೆಳ್ಳುಳ್ಳಿ-ಒಂದು ಎಸಳು(ಕತ್ತರಿಸಿರುವುದು) ಟೊಮೋಟೊ-100 ಗ್ರಾಮ್ ಟೊಮೋಟೊ ಕಚಪ್-ಒಂದು ಟೇಬಲ್ ಸ್ಪೂನ್ ಎಣ್ಣೆ- ಒಂದು ಟೀ ಸ್ಪೂನ್ ಪ್ರೊಸೆಸ್ಡ್ ಚೀಸ್-ಒಂದು ಟೀ ಸ್ಪೂನ್(ತುರಿದಿದ್ದು) ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳು ಮೆಣಸು ಪುಡಿ. ಬಿಳಿ ಪದರ ಬೆಣ್ಣೆ-1/2 ಟೇಬಲ್ ಸ್ಪೂನ್ ಮೈದಾ ಹಿಟ್ಟು-65 ಗ್ರಾಮ್ ಹಾಲು-200 ಎಂಎಲ್ ಪ್ರೊಸೆಸ್ಡ್ ಚೀಸ್-ಒಂದು ಟೀ ಸ್ಪೂನ್(ತುರಿದಿದ್ದು) ರುಚಿಗೆ ತಕ್ಕಷ್ಟು ಉಪ್ಪು ಮತ್ತು […]