6G Race: ದಾಖಲೆಯ ಸಮಯದಲ್ಲಿ ದೇಶಾದ್ಯಂತ 5 ಜಿ (5 G)ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಭಾರತವು ಇದೀಗ 6 ಜಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಮುಂದಡಿ ಇಟ್ಟಿದೆ. 6 ಜಿಗೆ ಸಂಬಂಧಿಸಿದ ಪೇಟೆಂಟ್ ಗಳನ್ನು ಸಲ್ಲಿಸಿದ ದೇಶಗಳ ಪೈಕಿ ಅಗ್ರ 6ನೇ ರ‍್ಯಾಂಕ್ ಪಡೆದುಕೊಂಡಿದೆ.
ಮುಂದೆ ಓದಿ