Saturday, 14th December 2024

ಉಸಿರಾಟಕ್ಕಾಗಿ ಲೋಹದ ಸಿಲಿಂಡರ್‌ ಒಳಗೇ ಜೀವನ ಕಳೆದ ವ್ಯಕ್ತಿ ನಿಧನ

ವಾಷಿಂಗ್ಟನ್‌: ಪೌಲ್ ಅಲೆಕ್ಸಾಂಡರ್‌ ಎಂಬಾತ ಪಾರ್ಶ್ವವಾಯು ಸಮಸ್ಯೆಯಿಂದ ಉಸಿರಾಡಲು ಕಷ್ಟಪಡುತ್ತಿದ್ದು, ವೈದ್ಯರ ಸಲಹೆಯಂತೆ ಉಸಿರಾಡಲು ಅಳವಡಿಸಿದ ಲೋಹದ ಸಿಲಿಂಡರ್‌ ಒಳಗೇ ಜೀವನ ಪೂರ್ತಿ ಕಳೆದಿದ್ದು 78ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗದೇ ಬಾಲ್ಯದಲ್ಲೇ ಲೋಹದ ಸಿಲಿಂಡರ್‌ ಒಳಗೆ ದೇಹ ತೂರಿಸಿಕೊಂಡೇ ಬದುಕಿದ ಪೌಲ್, ಕಾನೂನು ಪದವಿ ಪಡೆದವರು. ಲೋಹದ ಸಿಲಿಂಡರ್‌ ಒಳಗೆ ತೂರಿಕೊಂಡೇ ವಕೀಲಿ ವೃತ್ತಿಯನ್ನೂ ನಡೆಸಿದರು. ‘ಲೋಹದ ಸಿಲಿಂಡರ್ ಹೊಂದಿದ ಮಾತ್ರಕ್ಕೆ ಆತ ವಿಶೇಷ ವ್ಯಕ್ತಿಯಾಗಿರಲಿಲ್ಲ. ಇತರರಿಗೆ ಇರುವಂತೆಯೇ ನನಗೂ ಆತ ಸಹಜ ಸಹೋದರನಂತೆಯೇ […]

ಮುಂದೆ ಓದಿ