ನವದೆಹಲಿ/ಮುಂಬೈ: ಉದ್ಯಮಿ ಹರ್ಷ್ ಗೋಯೆಂಕಾ ಅವರು ಆ.20ರಂದು ಅವರು ಮದುವೆ ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ಅದು ಫಾರ್ಮಸಿಸ್ಟ್ ಒಬ್ಬರ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಮದುವೆ ಆಮಂತ್ರಣವನ್ನು ಟ್ಯಾಬ್ಲೆಟ್ಗಳ ಪ್ಯಾಕ್ನ ಹಿಂಭಾಗದಂತೆ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಸೂಚನೆಗಳು ಮತ್ತು ಸಲಹೆಗಳ ಬದಲಿಗೆ, ಪಟ್ಟಿಯು ಮದುವೆಯ ದಿನಾಂಕ, ಸಮಯ ಮತ್ತು ವಧು ಮತ್ತು ವರನ ಹೆಸರನ್ನು ಹೊಂದಿತ್ತು. ಮದುವೆಯ ದಿನಾಂಕವು ಸೆಪ್ಟೆಂಬರ್ 5 ಆಗಿದ್ದರೆ, ವರ ಮತ್ತು ವಧು ಕ್ರಮವಾಗಿ ಎಜಿಲ ರಸನ್ ಮತ್ತು ವಸಂತಕುಮಾರಿ […]