ಸ್ಫೂರ್ತಿಪಥ ಅಂಕಣ: ನೀವು ಕೂಡಾ ಪಯೋನೀರ್ ಆಗಬಹುದು, ಹೇಗೆ? Rajendra Bhat Column: ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು ಪಯೋನೀರ್ (Pioneer) ಎಂದು ಕರೆಯುತ್ತಾರೆ. ಜಗತ್ತು ಅವರನ್ನು ಮಾತ್ರ ಹೆಚ್ಚು ನೆನಪಿಟ್ಟು ಕೊಳ್ಳುತ್ತದೆ. ೧) ಭಾರತದ ಮೊಟ್ಟಮೊದಲ ಮಹಿಳಾ ವೈದ್ಯೆ ಎಂದರೆ ಅದು ಡಾಕ್ಟರ್ ಆನಂದಿಬಾಯಿ ಜೋಶಿ. ಅದರ ನಂತರ ಸಾವಿರಾರು ಮಹಿಳೆಯರು ವೈದ್ಯರಾದರು. ಜಗತ್ತು ಅವರನ್ನೆಲ್ಲ ಗಮನಿಸಿದ್ದು ಕಡಿಮೆ. ೨) ಜುಲೈ 20, 1969ರಂದು ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಬೇಕಾದದ್ದು ಎಡ್ವಿನ್ ಆಲ್ಡ್ರಿನ್. […]