Friday, 22nd November 2024

ಏಳು ಬೃಹತ್ ಸಮಗ್ರ ಜವಳಿ ಪಾರ್ಕ್ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ

ನವದೆಹಲಿ:‌ ಏಳು ಬೃಹತ್ ಸಮಗ್ರ ಜವಳಿ ಪಾರ್ಕ್ʼಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಪಿಯೂಷ್ ಗೋಯಲ್ ಬುಧವಾರ ಘೋಷಿಸಿದ್ದಾರೆ. ಯೋಜನೆಗೆ ಐದು ವರ್ಷಗಳಲ್ಲಿ ಒಟ್ಟು ₹4,445 ಕೋಟಿ ವೆಚ್ಚವಾಗಲಿದೆ. 2021ರ ಕೇಂದ್ರ ಬಜೆಟ್ʼನಲ್ಲಿ ಮೊದಲ ಬಾರಿಗೆ ಘೋಷಿಸಲಾದ ಪಿಎಂ-ಮಿತ್ರಾ ಯೋಜನೆಯನ್ನು ಜವಳಿ ಉದ್ಯಮವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು, ದೊಡ್ಡ ಹೂಡಿಕೆ ಗಳನ್ನ ಆಕರ್ಷಿಸಲು, ಉದ್ಯೋಗ ಸೃಷ್ಟಿ ಮತ್ತು ರಫ್ತುಗಳನ್ನು ಹೆಚ್ಚಿಸಲು ಅನುವು ಮಾಡಿಕೊಡಲು ವಿನ್ಯಾಸ ಗೊಳಿಸಲಾಗಿದೆ. […]

ಮುಂದೆ ಓದಿ