Friday, 10th January 2025

PM Narendra Modi

PM Narendra Modi: ಚಂದ್ರಯಾನ-2 ಸೋಲಿನಿಂದ ಹೊರ ಬಂದಿದ್ದು ಹೇಗೆ? ಪ್ರಧಾನಿ ಮೋದಿ ವಿವರಿಸಿದ್ದು ಹೀಗೆ

PM Narendra Modi: “ನಾನು ಹಿನ್ನಡೆಯ ಬಗ್ಗೆ ಅಳುತ್ತಾ ಜೀವನವನ್ನು ಕಳೆಯುವ ವ್ಯಕ್ತಿಯಲ್ಲ. ಪ್ರತಿ ಕ್ಷಣದಲ್ಲೂ ಎದುರಾಗುವ ಸವಾಲು ಎದುರಿಸಬೇಕುʼʼ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂದೆ ಓದಿ