Sunday, 22nd December 2024

ಕ್ಯಾಂಡಿ ತಿನ್ನಲು ನನ್ನಮ್ಮ ಬಿಡುತ್ತಿಲ್ಲ: ಎಸ್‌ಐ ಬಳಿ ದೂರಿತ್ತ ಕಂದಮ್ಮ

ಭೋಪಾಲ್​: ಕ್ಯಾಂಡಿ ತಿನ್ನಲು ನನ್ನಮ್ಮ ಬಿಡುತ್ತಿಲ್ಲ ಎಂದು ಮೂರು ವರ್ಷದ ಮಗು ಪೊಲೀಸ್​ ಠಾಣೆಗೆ ತೆರಳಿ ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಮೂರು ವರ್ಷದ ಮಗುವಿನ ಹೆಸರು ಸದ್ದಾಂ. ಅಮ್ಮ ಕ್ಯಾಂಡಿಗಳನ್ನು ಕದ್ದು, ಕಪಾಳಕ್ಕೆ ಬಾರಿಸಿದ್ದಕ್ಕೆ ಕುಪಿತಗೊಂಡ ಮಗು ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಠಾಣೆಗೆ ಕರೆದೊಯ್ಯುವಂತೆ ಅಪ್ಪನ ಬಳಿ ಕೇಳಿ, ಠಾಣೆಗೆ ಕರೆದದೊಯ್ಯುತ್ತಿದ್ದಂತೆ ಸಬ್​ ಇನ್ಸ್​ಪೆಕ್ಟರ್​ ಬಳಿ ಮಗು ತಾಯಿಯ ವಿರುದ್ಧ ದೂರು ನೀಡಿದೆ. ಬುರ್ಹಾನ್​ಪುರ್​ನ ಡೆಡ್ತಲೈದಲ್ಲಿರುವ ಪೊಲೀಸ್​ ಠಾಣೆಗೆ ತೆರಳಿ, ಸಬ್​ ಇನ್ಸ್​ಪೆಕ್ಟರ್​ ಪ್ರಿಯಾಂಕಾ […]

ಮುಂದೆ ಓದಿ