Sunday, 8th September 2024

ಭಾರತದ ಕಲುಷಿತ ನಗರಗಳ ಪಟ್ಟಿ: ದೆಹಲಿಗೆ ಅಗ್ರಸ್ಥಾನ

ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಭಾರತದ ಕಲುಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿ ಅಗ್ರಸ್ಥಾನದಲ್ಲಿದ್ರೆ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರ ನಂತರದ ಸ್ಥಾನದಲ್ಲಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ಡಿಸೆಂಬರ್ 1 ರಂದು ದೇಶದ 244 ನಗರಗಳ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಭಾರತದ 22 ನಗರಗಳು AQI 300 ಕ್ಕಿಂತ ಹೆಚ್ಚು ‘ಅತ್ಯಂತ ಕಳಪೆ’ ಗಾಳಿಯ ಗುಣಮಟ್ಟವನ್ನು ದಾಖಲಿಸಿದರೆ, 34 ಭಾರತೀಯ ನಗರಗಳು AQI 200 ಕ್ಕಿಂತ ಹೆಚ್ಚು ‘ಕಳಪೆ’ […]

ಮುಂದೆ ಓದಿ

error: Content is protected !!