Sunday, 8th September 2024

ವಿರಾಟ್ ಕೊಹ್ಲಿ 25,500 ರನ್: ಹೊಸ ದಾಖಲೆ

ಪೋರ್ಟ್​ ಆಫ್​ ಸ್ಪೇನ್ : ವೆಸ್ಟ್​ಇಂಡೀಸ್ ಮತ್ತು ಭಾರತದ ನಡುವಣ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ ಸಾಧಿಸಿದರು. ದಕ್ಷಿಣ ಆಫ್ರಿಕಾದ ಕಾಲಿಸ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸ ದಲ್ಲಿ 25,500 ರನ್​ಗಳನ್ನು ಪೂರೈಸುವ ಮೂಲ ವಿಶ್ಕವದ 5ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ವೃತ್ತಿಜೀವನದ 500ನೇ ಅಂತಾ ರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ಗಮನಾರ್ಹ. ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ […]

ಮುಂದೆ ಓದಿ

error: Content is protected !!