Thursday, 19th September 2024

ಯೂರೋ-2020: ಜರ್ಮನಿಗೆ ಸೋತ ಪೋರ್ಚುಗಲ್‌

ಮ್ಯೂನಿಚ್: ಯೂರೋ-2020 ಫುಟ್ಬಾಲ್ ಟೂರ್ನಿಯಲ್ಲಿ ಜರ್ಮನಿ ಶನಿವಾರ ಮ್ಯೂನಿಚ್‌ನಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಪೋರ್ಚ್‌ಗಲ್ ತಂಡದ ವಿರುದ್ಧ 4-2 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ಬುಡಾಪೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಹಂಗೇರಿ ವಿರುದ್ಧ 1-1 ಡ್ರಾ ಸಾಧಿಸಿತು. ಇದರಿಂದಾಗಿ ಬುಧವಾರ ನಡೆಯುವ ಗುಂಪಿನ ಕೊನೆಯ ಪಂದ್ಯಗಳು ಕುತೂಹಲ ಕೆರಳಿಸಿವೆ. ಅಂತಿಮ ಪಂದ್ಯದಲ್ಲಿ ಜರ್ಮನಿ, ಹಂಗೇರಿ ವಿರುದ್ಧ ಸೆಣೆಸಲಿದ್ದು, ಫ್ರಾನ್ಸ್, ಪೋರ್ಚ್‌ಗಲ್ ವಿರುದ್ಧ ಆಡಲಿದೆ. ಕ್ರಿಸ್ಟಿಯಾನೊ ರೊನಾಲ್ಡೊ 107ನೇ ಅಂತಾರಾಷ್ಟ್ರೀಯ ಗೋಲು ಗಳಿಸಿದರು. ಇವರು […]

ಮುಂದೆ ಓದಿ